ಮತ್ತೆ ಬಂದಿದೆ ಯುಗಾದಿ…

ಎರಡು ವರ್ಷದ ಹಿಂದೆ, ನಾನು ಮೊದಲ ಬಾರಿ ಯುಗಾದಿಯ ಸಡಗರ ತಪ್ಪಿಸಿಕೊಂಡಾಗ ಬರೆದಿದ್ದು. ಈ ವರ್ಷ ಕೂಡ ಅಂದಿನಂತೆ ಹಿಂದಿನ ದಿನಗಳ ಮೆಲುಕು ಹಾಕುತ್ತಲೆ ಹಬ್ಬದ ಅಚರಣೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೇಂದ್ರೆಯವರ ಈ ಸಾಲುಗಳು ಕಿವಿಗೆ ಬೀಳದೆ ಬೆಳಗಾಗದ ಯುಗಾದಿ ಹಬ್ಬದ ದಿನವೇ ಇಲ್ಲ. ಪರೀಕ್ಷೆಗೂ ಸಹ ಬೆಳಗ್ಗೆ ಬೇಗ ಏಳದವನು, ಈ ದಿನದಂದು ಎದ್ದು ಕುಳಿತು ಬಕಪಕ್ಷಿಯಂತೆ ಈ ಹಾಡನ್ನು... Continue Reading →

Proudly powered by WordPress | Theme: Baskerville 2 by Anders Noren.

Up ↑